ದಾವಣಗೆರೆ ಎಂಪಿ ಜಿ ಎಂ ಸಿದ್ಧೇಶ್ವರ್ ಅವರ ಸಹೋದರನ ಮಗ ರಾಜೀವ್ ಅಮೆರಿಕಾದ ಚಿಕಾಗೋನಿಂದ ಬಂದ ನಂತರ ತಮ್ಮ ಹೋಮ್ ಕ್ವಾರಂಟೇನ್ ಗೆ ಒಳಪಟ್ಟು ನತರ ಕೊರೊನಾ ಟೆಸ್ಟ್ ಮಾಡಿಸಿದಾಗ ಪಾಸಿಟೀವ್ ಬಂದಮೇಲೆ ಟ್ರೀಟ್ ಮೆಂಟ್ ತೆಗೆದುಕೊಂಡು ಈಗ ಗುಣಮುಖರಾಗಿದ್ದಾರೆ<br /><br />Rajiv, Davangere MP G M Siddheshwar's brother's son explains how he survived the coronavirus after his arrival from Chicago, USA, and how he was treated here.